ಹರಿಹಂಸವಾಣಿ
Thursday, April 22, 2004
ಸಂಕಲ್ಪ
ಜೀವನದಿ
ಎಲ್ಲಕ್ಕೂ
ಬೇಕು
ಸಂಕಲ್ಪ
ಸಂಕಲ್ಪವಿಲ್ಲದೆ
ಸಾಧಿಸುವುದು
ಅತ್ಯಲ್ಪ
ಸಂಕಲ್ಪದಿಂದಲೇ
ಸೃಷ್ಟಿಯಾಗುವುದು
ಭಕ್ತಿ
ಅನವರತ
ಭಕ್ತಿಯೊಂದೇ
ಮೋಕ್ಷಕ್ಕೆ
ಯುಕ್ತಿ
Friday, April 2, 2004
ಕಿಲಾಡಿ ಕಿಟ್ಟ
ಗೀತೆಯಾ
ಬೋಧಿಸಿದ
ಆ
ಕಿಲಾಡಿ
ಕಿಟ್ಟ
ಜಗದೊಳೆಲ್ಲವೂ
ಅವನದೇ
ಚಿತ್ತ
ಕರ್ಮ
ಮಾಡುವ
ಅಧಿಕಾರವ
ನಮಗಿತ್ತ
ಜಾಣ
,
ಫಲ
ಕೊಡುವ
ಅಧಿಕಾರ
ತಾನಿಟ್ಟುಕೊಂಡು
ಬಿಟ್ಟ
Newer Posts
Older Posts
Home
Subscribe to:
Comments (Atom)