Tuesday, March 3, 2020

ಹುಟ್ಟಿನ ಗುಟ್ಟು

ನೀ ಶರೀರವ ತಳೆವುದೇ ಹುಟ್ಟು
ಸಾವು ನೀ ಹೊರಡುವುದು ಶರೀರವು ಬಿಟ್ಟು
ಅರಿಯಬೇಕಾದರೆ ನೀನಾರೆಂಬ ಗುಟ್ಟು
ವೇದಾಂತ ಶಾಸ್ತ್ರದ ಕದವ ನೀ‌ ತಟ್ಟು