Thursday, May 19, 2011

Limerick: Mr Spoonerizer

There was man named Mr. Maverick

Spoonerism was his funny trick

  when asked what's he fond of

  he said,laughing off,

I mery vuch like Liremicks!!

Saturday, May 14, 2011

ಸುವರ್ಣ ದಾಂಪತ್ಯ

ಮಾತೃ ದೇವೋ ಭವ ಪಿತೃದೇವೋ ಭವ - ತಂದೆ ತಾಯಿಯರು ದೇವರಿಗೆ ಸಮಾನರು ಎನ್ನುತ್ತದೆ ಒಂದು ಸುಭಾಷಿತ. ಮಾತಾ ಮಿತ್ರರಂ ಪಿತಂ ಚೇತಿ ಸ್ವಭಾವಾತ್ ತ್ರಿತಯಂ ಹಿತಂ ಎನ್ನುವ ಹಾಗೆ ಯಾವ್ಗಾಲೂ ತಮ್ಮ ಮಕ್ಕಳ ಹಿತವನ್ನು ಬಯಸಿದ ಬಯಸುತ್ತಿರುವ ನಮ್ಮ ಪೂಜ್ಯ ತಂದೆತಾಯಿಯವರ ೫೦ನೇ ವಿವಾಹ ವಾರ್ಷಿಕ ಸಂದರ್ಭದಲ್ಲಿ ಈ ಹಾಡು ಅವರಿಗೆ ಅರ್ಪಣೆ.
http://www.youtube.com/watch?v=czFIW9Ta0bk